¡Sorpréndeme!

The Villain : ಇತಿಹಾಸ ಸೃಷ್ಟಿ ಮಾಡಿದೆ ದಿ ವಿಲನ್ ಸಿನಿಮಾ | Filmibeat Kannada

2018-10-23 833 Dailymotion

Kiccha Sudeep and Shiva Rajkumar starrer The Villain movie will get huge amount from Hindi dubbing rights.

ಕಿಚ್ಚ ಸುದೀಪ್ ಮತ್ತು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ 'ದಿ ವಿಲನ್' ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡ್ತಿದೆ. ಮೊದಲ ದಿನ 20 ಕೋಟಿ ಗಳಿಸಿದ್ದ ವಿಲನ್ ಮೊದಲ ನಾಲ್ಕು ದಿನಕ್ಕೆ ದಾಖಲೆಯ ಗಳಿಕೆ ಕಂಡಿದೆ ಎನ್ನಲಾಗಿದೆ.